Its pouring heavily in Shringeri as an effect temple premises are flooded. The overflowing Tunga has cut the road connectivity. <br /> <br /> <br />ಬಿಟ್ಟು ಬಿಡದೆ ಕಾಡುತ್ತಿರುವ ವರುಣನ ಆರ್ಭಟಕ್ಕೆ ಶೃಂಗೇರಿಯ ದೇವಸ್ಥಾನಗಳು ಮುಳುಗಡೆ ಆಗಿವೆ. ಜನ ಸಂಚಾರ ಅಸ್ತವ್ಯಸ್ತವಾಗಿದೆ. ಮಳೆಯ ಕಾಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. <br />